Press Release No. 573, RUNNING OF HOLI EXPRESS SPECIAL TRAIN
दक्षिणपश्चिमरेलवे / SOUTH WESTERN RAILWAY प्रेसविज्ञप्ति / Press Release No. 573 Dt: 15.03.2022
RUNNING OF HOLI EXPRESS SPECIAL TRAIN
South Western Railway has decided to run Train No. 06597 Yesvantpur - Gorakhpur one way express special with special fare in order to clear the extra rush of passengers during Holi. The timings and stoppages are as detailed below: -
Train No. 06597 Yesvantpur – Gorakhpur one way express special will depart from Yesvantpur at 05:20 pm with effect journey commencing on 17.03.2022 and Train will arrive at Gorakhpur at 07:30 pm on the third day.
The special train will have a composition of 22 coaches comprising of TWO AC 3-tier Coaches, TEN Second Class Sleeper Coaches, SIX General Second Class Coaches, onE Second Seating Class, onE Pantry CarandTWO Second Class Luggage cum Brake-Vans with Divyangjan friendly.
ಹೋಳಿ ಹಬ್ಬದ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ (ಒಂದು ಮಾರ್ಗದ ಸೇವೆ)
ಹೋಳಿ ಹಬ್ಬದ ಪ್ರಯುಕ್ತ ಹೆಚ್ಚಿನ ಪ್ರಯಾಣದ ಬೇಡಿಕೆಯನ್ನು ತೆರವು ಮಾಡಲು ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ವಿಶೇಷ ದರದ ರೈಲು ಸಂಖ್ಯೆ. 06597 ಯಶವಂತಪುರ - ಗೋರಖಪುರ (ಒಂದು ಮಾರ್ಗದ ಸೇವೆ) ವಿಶೇಷ ಎಕ್ಸ್ ಪ್ರೆಸ್ ರೈಲನ್ನು ದಿನಾಂಕ 17.03.2022 ರಂದು ಯಶವಂತಪುರ ನಿಲ್ದಾಣದಿಂದ, ಈ ಕೆಳಗೆ ತಿಳಿಸಿದ ನಿಲುಗಡೆಗಳು ಹಾಗೂ ವೇಳಾಪಟ್ಟಿಯೊಂದಿಗೆ ಸಂಚರಿಸಲು ನಿರ್ಧರಿಸಿದೆ.
ದಿನಾಂಕ 17.03.2022 ರಂದು ರೈಲು ಸಂಖ್ಯೆ 06597 ಯಶವಂತಪುರ - ಗೋರಖಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಯಶವಂತಪುರ ನಿಲ್ದಾಣದಿಂದ ಸಾಯಂಕಾಲ 05:20 ಕ್ಕೆ ನಿರ್ಗಮಿಸಿ, ಗೋರಖಪುರವನ್ನು ಮೂರನೆಯ ದಿನ ಸಾಯಂಕಾಲ 07:30 ಗಂಟೆಗೆ ತಲುಪಲಿದೆ.
ಮಾರ್ಗ ಮಧ್ಯದಲ್ಲಿ ನಿಲುಗಡೆ ಇರುವ ನಿಲ್ದಾಣಗಳು: ಹಿಂದೂಪುರ - 06:39/06:40 pm (ಆ/ನಿ), ಧರ್ಮಾವರಂ - 08:33/08:35 pm (ಆ/ನಿ), ಅನಂತಪುರ - 09:09/09:10 pm (ಆ/ನಿ), ಗುಂತಕಲ್ - 10:40/10:45 pm (ಆ/ನಿ), ಆದೋನಿ - 11:29/11:30 pm (ಆ/ನಿ), ಮಂತ್ರಾಲಯಂ ರೋಡ್ - 12:09/12:10 am (ಆ/ನಿ), ರಾಯಚೂರು - 12:38/12:40 am (ಆ/ನಿ), ಬೇಗಮಪೇಟ - 05:28/05:30 am (ಆ/ನಿ), ಸಿಕಂದರಾಬಾದ್ - 05:45/05:55 am (ಆ/ನಿ), ಕಾಜಿಪೇಟ್ - 08:03/08:05 am (ಆ/ನಿ), ರಾಮಗುಂಡಂ - 09:19/09:20 am (ಆ/ನಿ), ಮಂಚಿರಿಯಾಲ್ - 09:34/09:35 am (ಆ/ನಿ), ಬೆಲ್ಲಂಪಲ್ಲಿ - 10:04/10:05 am (ಆ/ನಿ), ಬಲಾರ್ಶಾ - 12:35/12:40 pm (ಆ/ನಿ), ಚಂದ್ರಾಪುರ್ - 12:58/01:00 pm (ಆ/ನಿ), ನಾಗ್ಪುರ - 03:50/03:55 pm (ಆ/ನಿ), ಆಮಲಾ - 06:08/06:10 pm (ಆ/ನಿ), ಬೇತುಲ್ - 06:26/06:28 pm (ಆ/ನಿ), ಘೋರಾಡೊಂಗ್ರಿ - 07:01/07:02 pm (ಆ/ನಿ), ಇಟಾರ್ಸಿ- 10:35/10:45 pm (ಆ/ನಿ), ಜಬಲ್ಪುರ್ - 01:50/02:00 am (ಆ/ನಿ), ಕಟನಿ - 03:10/03:15 am (ಆ/ನಿ), ಸತನಾ - 04:50/04:55 am (ಆ/ನಿ), ಬಾಂದಾ - 08:30/08:35 am (ಆ/ನಿ), ಕಾನ್ಪುರ ಸೆಂಟ್ರಲ್ - 11:45/11:55 am (ಆ/ನಿ), ಉನ್ನಾವ್ - 12:20/12:22 pm (ಆ/ನಿ), ಐಶಬಾಗ್ - 01:40/01:50 pm (ಆ/ನಿ), ಬಾದಶಾ ನಗರ - 02:25/02:27 pm (ಆ/ನಿ), ಬಾರಾ ಬಂಕಿ - 03:20/03:22 pm (ಆ/ನಿ), ಗೊಂಡಾ - 04:45/04:50 pm (ಆ/ನಿ), ಮಂಕಾಪುರ - 05:13/05:15 pm (ಆ/ನಿ), ಬಸ್ತಿ - 06:00/06:05 pm (ಆ/ನಿ) ಮತ್ತು ಖಲೀಲಾಬಾದ್ - 06:43/06:45 pm (ಆ/ನಿ).
ಈ ವಿಶೇಷ ರೈಲು 22 ಬೋಗಿಯನ್ನು ಹೊಂದಿರುತ್ತದೆ: ಎರಡು ಎಸಿ 3-ಟೈರ್ ಬೋಗಿಗಳು, ಹತ್ತು ಎರಡನೇ ದರ್ಜೆಯ ಸ್ಲೀಪರ್ ಬೋಗಿಗಳು, ಆರು ಸಾಮಾನ್ಯ ಎರಡನೇ ದರ್ಜೆಯ ಬೋಗಿಗಳು, ಒಂದು ಸೆಕೆಂಡ್ ಸೀಟಿಂಗ್ ಕ್ಲಾಸ್, ಒಂದು ಪ್ಯಾಂಟ್ರಿ ಕಾರ್ ಹಾಗೂ ಎರಡು ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್ಗಳು ಹಾಗೂ ದಿವ್ಯಾಂಗ್ ಬೋಗಿ.
(Aneesh Hegde) Chief Public Relations Officer South Western Railway, Hubballi