|
||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
RECENT NEWS
1
www.swr.indianrailways.gov.in- 2023-03-16
दक्षिण पश्चिम रेलवे / SOUTH WESTERN RAILWAY SUMMER SPECIAL TRAIN BETWEEN HUBBALLI - BANARAS South Western Railway has decided to operate summer special express trains (07347 & 07348) between Shree Siddharoodha Swamiji Hubballi and Banaras on demand for one trip in order to clear the extra rush during the summer vacation, as detailed below: Accordingly, Train No. 07347 will leave SSS Hubballi at 8:30 p.m. on March 27, 2023 and reach Uttar Pradesh’s Banaras at 9:10 a.m. on March 29, 2023. In return, on March 29, 2023, Train No. 07348 Banaras – SSS Hubballi Special Express will depart from Banaras at 8:40 p.m. and arrive at SSS Hubballi at 11:45 a.m. on March 31, 2023. The train will halt at Gadag, Badami, Bagalkot, Almatti, Basavan Bagewadi Road, Vijayapura, Indi Road, Solapur, Daund, Ahmednagar, Kopargaon, Manmad, Bhusaval, Khandwa, Itarsi, Pipariya, Jabalpur, Katni, Maihar, Satna, Manikpur, Prayagraj Chheoki Junction and Varanasi stations in both directions. The special express train consists of a total of 21 coaches: AC two-tier (1), AC three-tier (1), sleeper class (7), general second-class (10), second class luggage cum brake-vans/disabled friendly compartment (2). Passengers are requested to take advantage of this special train service. ಹುಬ್ಬಳ್ಳಿ - ಬನಾರಸ್ ನಡುವೆ ಬೇಸಿಗೆಯ ವಿಶೇಷ ರೈಲು ಬೇಸಿಗೆ ರಜೆಯ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸಲು ಒಂದು ಟ್ರಿಪ್ ಬೇಡಿಕೆಯ ಮೇರೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಬನಾರಸ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು (07347 ಮತ್ತು 07348) ಓಡಿಸಲು ನೈಋತ್ಯ ರೈಲ್ವೆ ವಲಯವು ನಿರ್ಧರಿಸಿದೆ. ರೈಲು ಸಂಖ್ಯೆ 07347 ಮಾರ್ಚ್ 27 (ಸೋಮವಾರ), 2023 ರಂದು ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣದಿಂದ ರಾತ್ರಿ 8:30 ಗಂಟೆಗೆ ಹೊರಟು, ಬುಧವಾರ ಬೆಳಿಗ್ಗೆ 9:10 ಗಂಟೆಗೆ ಉತ್ತರ ಪ್ರದೇಶದ ಬನಾರಸ್ ನಿಲ್ದಾಣವನ್ನು ತಲುಪಲಿದೆ. ಪುನಃ ಇದೆ ರೈಲು (07348) ಮಾರ್ಚ್ 29 (ಬುಧವಾರ), 2023 ರಂದು ಬನಾರಸ್‌ನಿಂದ ರಾತ್ರಿ 8:40 ಗಂಟೆಗೆ ಹೊರಡುವ ರೈಲು, ಶುಕ್ರವಾರ ಬೆಳಿಗ್ಗೆ 11:45 ಗಂಟೆಗೆ ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ. ಈ ವಿಶೇಷ ರೈಲು ಎರಡೂ ಮಾರ್ಗದಲ್ಲಿ, ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ, ವಿಜಯಪುರ, ಇಂಡಿ ರೋಡ, ಸೋಲಾಪುರ, ದೌಂಡ್, ಅಹ್ಮದನಗರ, ಕೋಪರಗಾಂವ್, ಮನ್ಮಾಡ್, ಭೂಸಾವಲ್, ಖಂಡ್ವಾ, ಇಟಾರಸಿ, ಪಿಪಾರಿಯಾ, ಜಬ್ಬಲ್‌ಪುರ, ಕಟನಿ, ಮೈಹಾರ್, ಸತನಾ, ಮಾಣಿಕ್‌ಪುರ, ಪ್ರಯಾಗರಾಜ್ ಚೌಕಿ ಜಂಕ್ಷನ್ ಮತ್ತು ವಾರಣಾಸಿ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಒಟ್ಟು 21 ಬೋಗಿಗಳನ್ನು ಒಳಗೊಂಡಿರುತ್ತದೆ.ಅವುಗಳು- ಎಸಿ ಟು-ಟೈರ್ (1), ಎಸಿ ತ್ರೀ-ಟೈರ್ (1), ಸ್ಲೀಪರ್ ಕ್ಲಾಸ್ (7), ಸಾಮಾನ್ಯ ಎರಡನೇ ದರ್ಜೆ ಬೋಗಿಗಳು (10), ಮತ್ತು ದಿವ್ಯಾಂಗ ಸ್ನೇಹಿ ಕಂಪಾರ್ಟ್ ಮೆಂಟಗಳಿಂದ ಕೂಡಿದ ಎರಡನೇ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್‌ಗಳುಹೊಂದಿರುತ್ತದೆ. ಪ್ರಯಾಣಿಕರು ಈ ವಿಶೇಷ ರೈಲಿನ ಸದುಪಯೋಗ ಪಡೆದುಕೊಳ್ಳಲು ಕೋರಿಕೆ. Aneesh Hegde 2
www.swr.indianrailways.gov.in- 2023-03-14
दक्षिण पश्चिम रेलवे / SOUTH WESTERN RAILWAY CANCELLATION / PARTIAL CANCELLATION OF TRAINS Due to line block for engineering works between Almatti and Wandal Stations, the following trains are cancelled and partially cancelled, as detailed below: 1.Train No. 06919/06920 SSS Hubballi - Vijayapura – SSS Hubballi Daily Passenger Special will be cancelled on March 15 & 18, 2023. 2.Train No. 07378 Mangaluru Junction-Vijayapura Daily Express Special, leaving from Mangaluru Jn. on March 14 and 17, 2023, is partially cancelled between Bagalkot and Vijayapura, and it will be short terminated at Bagalkot station. ರೈಲುಗಳ ಸೇವೆ ರದ್ದು/ ಭಾಗಶಃ ರದ್ದು ಆಲಮಟ್ಟಿ –ವಂದಾಲ ನಿಲ್ದಾಣಗಳ ನಡುವಿನ ಇಂಜಿನಿಯರಿಂಗ್ ಕೆಲಸಗಳ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳ ರದ್ದು/ ಭಾಗಶಃ ರದ್ದುಮಾಡಲಾಗಿದೆ. ಅವುಗಳು ಈ ಕೆಳಗಿನವುಗಳು. 1.ಎಸ್.ಎಸ್.ಎಸ್ ಹುಬ್ಬಳ್ಳಿ – ವಿಜಯಪುರ ನಡುವೆ ಚಲಿಸುವ ರೈಲು ಸಂಖ್ಯೆ 06919/06920 ದೈನಂದಿನ ವಿಶೇಷ ಪ್ಯಾಸೆಂಜರ್ ರೈಲನ್ನು ಮಾರ್ಚ್ 15 ಮತ್ತು 18, 2023 ರಂದು ರದ್ದುಗೊಳಿಸಲಾಗುತ್ತದೆ. 2.ಮಾರ್ಚ್ 14ಮತ್ತು 17, 2023 ರಂದು ಮಂಗಳೂರು ಜಂಕ್ಷನ್ - ವಿಜಯಪುರ ನಡುವೆ ಚಲಿಸುವ ರೈಲು ಸಂಖ್ಯೆ 07378 ವಿಶೇಷ ಎಕ್ಸ್‌ಪ್ರೆಸ್ ಬಾಗಲಕೋಟೆ-ವಿಜಯಪುರ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತದೆ. ಈ ರೈಲು ಮಂಗಳೂರು ಜಂಕ್ಷನ್ - ಬಾಗಲಕೋಟೆ ನಡುವೆ ಮಾತ್ರ ಚಲಿಸಲಿದೆ. Aneesh Hegde
COMMENTS
NO Comments. Be the first to Comment...
|