For a Proper experience on Trainspy.com, enable JavaScript in your browser

Search For Trains   

12447 U P SMPRK KRNTI

Train Schedule & Fare
12447-U P SMPRK KRNTI
Manikpur jn to H nizamuddin | Distance-695Kms | Travel Time 12:20Hrs | Avg Speed 57Km/Hr

Runs On- MON,TUE,WED,THU,FRI,SAT,SUN
Fare Approx
1AC2AC3ACCCFCSL2S3E
21451275900XX345XX


S.noCodeStn NameArr.Dep.HaltDisDay
1MKPMANIKPUR JNSourcee17:0501
2CKTDCHITRAKOT17:3217:375:00321
3ATEATARRA18:0318:052:00691
4BNDABANDA JN18:3518:438:001011
5MBAMAHOBA19:3520:0025:001541
6KLARKULPAHAR20:2220:242:001761
7HPPHARPALPUR20:5520:572:002071
8MRPRMAU RANIPUR21:2021:222:002281
9JHSJHANSI JN23:0023:2020:002921
10AGCAGRA CANTT02:1002:155:005082
11MTJMATHURA JN02:5903:012:005612
12NZMH NIZAMUDDIN05:25Destination6952
Popular Station Combinations
12 results in 0.08 seconds

RECENT NEWS

1
Press Release No. 54522-02-2022
Hubballi
Press Release No. 545, CANCELLATION/PARTIAL CANCELLATION, DIVERSION, REVISION IN TIMINGS OF TRAINS,

 दक्षिण पश्चिम रेलवे / SOUTH WESTERN RAILWAY  
प्रेस विज्ञप्ति / Press Release No. 545 Dt: 22.02.2022

I.  CANCELLATION/PARTIAL CANCELLATION OF TRAINS


The following trains will be Cancelled/Partially Cancelled due to Pre Non-Interlocking/Non-Interlocking work at Ammasandra, Sampige Road, Nittur and Banasandra Station under doubling of Tumakuru – Arsikere section over Bengaluru and Mysuru division, as per the details mentioned below:

CANCELLATION:

1.Train No. 07346 Tumakuru – Chamarajanagar Daily Passenger Special commencing journey from Tumakuru o­n 25.02.2022 will be cancelled.

2.Train No. 07328 Chamarajanagar – Mysuru Daily Passenger Special commencing journey from Chamarajanagar o­n 25.02.2022 will be cancelled.

PARTIAL CANCELLATION:

1.Train No. 07346 Tumakuru – Chamarajanagar Daily Passenger Special was earlier notified as partially cancelled between Tumakuru – KSR Bengaluru from 20.02.2022 to 22.02.2022 & hence this train originated from KSR Bengaluru. Now, the partial cancellation is extended up to 24.02.2022. Accordingly, this train will be originating from KSR Bengaluru from 23.02.2022 to 24.02.2022.

2.Train No. 07345 Chamarajanagar - Tumakuru Daily Passenger Special was earlier notified as partially cancelled between KSR Bengaluru – Tumakuru from 20.02.2022 to 22.02.2022 & hence this train short terminated at KSR Bengaluru. Now, the partial cancellation between KSR Bengaluru – Tumakuru is extended up to 24.02.2022. Accordingly, this train will be short terminated at KSR Bengaluru from 23.02.2022 to 24.02.2022.

II.  DIVERSION OF TRAINS

North Eastern Railway has notified for diversion of trains due to Pre Non-Interlocking/Non-Interlocking work in connection with development of Aishbagh Station, as detailed below: 

1.Train No. 22534 Yesvantpur – Gorakhpur Weekly Superfast Express Commencing Journey from Yesvantpur o­n 23.02.2022 will be diverted to run via Manak Nagar, Lucknow and Malhour, duly skipping stoppages at Aishbagh and Badshahnagar stations.

2.Train No. 12591 Gorakhpur – Yesvantpur Weekly Superfast Express Commencing Journey from Gorakhpur o­n 26.02.2022 will be diverted to run via Malhour, Lucknow and Manak Nagar, duly skipping stoppages at Badshahnagar and Aishbagh stations.

III. REVISION IN TIMINGS OF TRAINS

A.  North Frontier Railway has notified for revision in timings at Kishanganj Station for the following trains, as detailed below:

1.  Train No. 12510 Guwahati – Bengaluru Cantonment Superfast Express commencing journey from Guwahati with effect from 27.02.2022. Accordingly, this train will arrive/depart Kishanganj Station at 03:05/03:07 PM instead of 03:45/03:47 PM.

2.  Train No. 22502 New Tinsukia – KSR Bengaluru Superfast Express commencing journey from New Tinsukia with effect from 04.03.2022. Accordingly, this train will arrive/depart Kishanganj Station at 03:05/03:07 PM instead of 03:45/03:47 PM.

B. North Central Railway has notified for revision in timings of Train No. 12779 Vasco-Da-Gama - Hazrat Nizamuddin Goa Daily Superfast Express at some stations, commencing journey from Vasco-Da-Gama with effect from 24.02.2022, in view of revision in timings of Train No. 12447 Manikpur - Hazrat Nizamuddin Sampark Kranti Daily Express, as per the detailed below: -

Accordingly, this train will arrive / depart Virangana Lakshmibai at 11:15/11:20 PM instead of 11:15/11:23 PM, Agra Cantt – 03:10/03:15 AM instead of 02:50/02:55 AM and Mathura – 04:00/04:05 AM instead of 03:53/03:55 AM.

Passengers are requested to kindly note the same.


                                                    E. Vijaya
                                                       Chief Public Relations Officer          
                                            South Western Railway, Hubballi 





2
Press Release No.525 02-02-2022
Hubballi
Press Release No.525 (K), I. Restoration of Train Services II. Revision in timings of train

            दक्षिण पश्चिम रेलवे / SOUTH WESTERN RAILWAY               प्रेस विज्ञप्ति / Press Release No.525 Dt: 02.02.2022

I. ರೈಲುಗಳ ಸೇವೆಯ ಮರು ಸಂಚಾರ

ಪತ್ರಿಕಾ ಪ್ರಕಟಣೆ ಸಂಖ್ಯೆ 523 ಅನ್ವಯ ಈ ಮೊದಲು ಸಂಶಿ - ಯಲವಿಗಿ ಭಾಗದಲ್ಲಿ ಗುಡಿಗೇರಿ ಮೊದಲನೇ ಹಂತದ ದ್ವಿಪಥೀಕರಣ ಕಾರ್ಯದ ನಿಮಿತ್ತ ರೈಲುಗಳ ಸೇವೆಯ ರದ್ಧತಿ / ಭಾಗಶಃ ರದ್ಧತಿ / ರೈಲುಗಳ ನಿಯಂತ್ರಣ ಹಾಗೂ ಮಾರ್ಗ ಬದಲಾವಣೆಯನ್ನು ಸೂಚಿಸಲಾಗಿತ್ತು ಪ್ರಸ್ತುತ, ಸದರಿ ಕಾಮಗಾರಿಯ ರದ್ದಾದ ಕಾರಣ ಈ ಕೆಳಗೆ ಸೂಚಿಸಿದ ರೈಲುಗಳು ಎಂದಿನಂತೆ ಸಂಚರಿಸುತ್ತವೆ.

ರದ್ದಾದ ರೈಲು ಸೇವೆಯ ಮರು ಸಂಚಾರ:


1. ಸೇವೆಯ ರದ್ದತಿ ಎಂದು ಸೂಚಿಸಲಾಗಿದ್ದ  ದಿನಾಂಕ 04.02.2022 ರಿಂದ 12.02.2022 ರ ವರೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07347 ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ - ಚಿತ್ರದುರ್ಗ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲು ಎಂದಿನಂತೆ ಸಂಚರಿಸುತ್ತದೆ.


2. ಸೇವೆಯ ರದ್ದತಿ ಎಂದು ಸೂಚಿಸಲಾಗಿದ್ದ ದಿನಾಂಕ 04.02.2022 ರಿಂದ 12.02.2022 ರ ವರೆಗೆ ಚಿತ್ರದುರ್ಗ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07348 ಚಿತ್ರದುರ್ಗ - ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲು ಎಂದಿನಂತೆ ಸಂಚರಿಸುತ್ತದೆ.


3. ಸೇವೆಯ ರದ್ದತಿ ಎಂದು ಸೂಚಿಸಲಾಗಿದ್ದ  ದಿನಾಂಕ 04.02.2022 ಮತ್ತು 11.02.2022 ರಂದು ಅರಸೀಕೆರೆ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07367 ಅರಸೀಕೆರೆ - ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲು ಎಂದಿನಂತೆ ಸಂಚರಿಸುತ್ತದೆ.

4.ಸೇವೆಯ ರದ್ದತಿ ಎಂದು ಸೂಚಿಸಲಾಗಿದ್ದ  ದಿನಾಂಕ 04.02.2022 ಮತ್ತು 11.02.2022 ರಂದು ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 07368 ಶ್ರೀ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿ - ಅರಸೀಕೆರೆ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲು ಎಂದಿನಂತೆ ಸಂಚರಿಸುತ್ತದೆ.

ಭಾಗಶಃ ರದ್ದಾಗಿದ್ದ ರೈಲು ಸೇವೆಯಮರು ಸಂಚಾರ:

1. ಭಾಗಶಃ ರದ್ದತಿ ಎಂದು ಸೂಚಿಸಲಾಗಿದ್ದ  ದಿನಾಂಕ 04.02.2022 ರಿಂದ 12.02.2022 ರವರೆಗೆ ರೈಲು ಸಂಖ್ಯೆ 12079 ಕೆ. ಎಸ್. ಆರ್ ಬೆಂಗಳೂರು - ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜನಶತಾಬ್ದಿ ನಿತ್ಯ ಸೇವೆಯ ಎಕ್ಸ್ ಪ್ರೆಸ್ ರೈಲು ಎಂದಿನಂತೆ ಕೆಎಸ್ಆರ್ ಬೆಂಗಳೂರಿನಿಂದ ನಿರ್ಗಮಿಸಿಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿನಿಲ್ದಾಣದವರೆಗೆ ಸಂಚರಿಸುತ್ತದೆ.


2. ಭಾಗಶಃ ರದ್ದತಿ ಎಂದು ಸೂಚಿಸಲಾಗಿದ್ದ  ದಿನಾಂಕ 04.02.2022 ರಿಂದ 12.02.2022 ರವರೆಗೆ ರೈಲು ಸಂಖ್ಯೆ 12080 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ -  ಕೆ.ಎಸ್.ಆರ್ ಬೆಂಗಳೂರು ನಿತ್ಯ ಸೇವೆಯ ಎಕ್ಸ್ ಪ್ರೆಸ್  ರೈಲು ಎಂದಿನಂತೆ ಕೆಎಸ್ಆರ್ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ನಿರ್ಗಮಿಸಿಕೆ.ಎಸ್.ಆರ್ ಬೆಂಗಳೂರು ನಿಲ್ದಾಣದವರೆಗೆ ಸಂಚರಿಸುತ್ತದೆ.

3. ಭಾಗಶಃ ರದ್ದತಿ ಎಂದು ಸೂಚಿಸಲಾಗಿದ್ದ  ದಿನಾಂಕ 05.02.2022 ರಿಂದ 10.02.2022 ರವರೆಗೆ ರೈಲು ಸಂಖ್ಯೆ 07367 ಅರಸೀಕೆರೆ - ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್  ರೈಲು ಎಂದಿನಂತೆ ಅರಸೀಕೆರೆ ನಿಲ್ದಾಣದಿಂದ ನಿರ್ಗಮಿಸಿಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದವರೆಗೆ ಸಂಚರಿಸುತ್ತದೆ.

4. ಭಾಗಶಃ ರದ್ದತಿ ಎಂದು ಸೂಚಿಸಲಾಗಿದ್ದ ದಿನಾಂಕ05.02.2022 ರಿಂದ 10.02.2022 ರವರೆಗೆ ರೈಲು ಸಂಖ್ಯೆ 07368 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ -  ಅರಸೀಕೆರೆ ವಿಶೇಷ ಪ್ಯಾಸೆಂಜರ್ ರೈಲು ಎಂದಿನಂತೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ನಿರ್ಗಮಿಸಿಅರಸೀಕೆರೆ ನಿಲ್ದಾಣದವರೆಗೆ ಸಂಚರಿಸುತ್ತದೆ.


5. ಭಾಗಶಃ ರದ್ದತಿ ಎಂದು ಸೂಚಿಸಲಾಗಿದ್ದ ದಿನಾಂಕ03.02.2022 ಹಾಗೂ 10.02.2022 ರಂದು ರೈಲು ಸಂಖ್ಯೆ. 12778 ಕೊಚ್ಚುವೆಲಿ - ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಎಂದಿನಂತೆ ಕೊಚ್ಚುವೆಲಿ ನಿಲ್ದಾಣದಿಂದ ನಿರ್ಗಮಿಸಿಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದವರೆಗೆ ಸಂಚರಿಸುತ್ತದೆ.

ರೈಲುಗಳ ನಿಯಂತ್ರಣ ರದ್ದತಿ:

1. ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ ಎಂದು ಸೂಚಿಸಲಾಗಿದ್ದ ದಿನಾಂಕ 03.02.2022 ಹಾಗೂ 10.02.2022 ರ ರೈಲು ಸಂಖ್ಯೆ 11035  ದಾದರ್- ಮೈಸೂರು  ಎಕ್ಸ್ ಪ್ರೆಸ್ ರೈಲು ಎಂದಿನಂತೆ ಸಂಚರಿಸುವುದು.

2. ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ ಎಂದು ಸೂಚಿಸಲಾಗಿದ್ದ ದಿನಾಂಕ 04.02.2022 ರ ರೈಲು ಸಂಖ್ಯೆ 11005  ದಾದರ್ - ಪುದುಚೇರಿ  ಎಕ್ಸ್ ಪ್ರೆಸ್ ರೈಲು ಎಂದಿನಂತೆ ಸಂಚರಿಸುವುದು.

3. ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ ಎಂದು ಸೂಚಿಸಲಾಗಿದ್ದ ದಿನಾಂಕ 05.02.2022, 08.02.2022 ಮತ್ತು09.02.2022 ರ ರೈಲು ಸಂಖ್ಯೆ 11021  ದಾದರ್ - ತಿರುನೆಲ್ವೇಲಿ  ಎಕ್ಸ್ ಪ್ರೆಸ್ ರೈಲು ಎಂದಿನಂತೆ ಸಂಚರಿಸುವುದು.

4. ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ ಎಂದು ಸೂಚಿಸಲಾಗಿದ್ದ ದಿನಾಂಕ 06.02.2022, 07.02.2022 ಮತ್ತು11.02.2022 ರ ರೈಲು ಸಂಖ್ಯೆ 11005  ದಾದರ್ - ಪುದುಚೇರಿ ಎಕ್ಸ್ ಪ್ರೆಸ್ ರೈಲು ಎಂದಿನಂತೆ ಸಂಚರಿಸುವುದು.

5. ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ ಎಂದು ಸೂಚಿಸಲಾಗಿದ್ದ ದಿನಾಂಕ 12.02.2022 ರ ರೈಲು ಸಂಖ್ಯೆ 11021  ದಾದರ್- ತಿರುನೆಲ್ವೇಲಿ  ಎಕ್ಸ್ ಪ್ರೆಸ್ ರೈಲು ಎಂದಿನಂತೆ ಸಂಚರಿಸುವುದು.

6. ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ ಎಂದು ಸೂಚಿಸಲಾಗಿದ್ದ ದಿನಾಂಕ 12.02.2022 ರ ರೈಲು ಸಂಖ್ಯೆ 16507  ಜೋಧಪುರ್  - ಕೆ.ಎಸ್.ಆರ್ ಬೆಂಗಳೂರು  ಎಕ್ಸ್ ಪ್ರೆಸ್ ರೈಲು ಎಂದಿನಂತೆ ಸಂಚರಿಸುವುದು.

7. ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ ಎಂದು ಸೂಚಿಸಲಾಗಿದ್ದ ದಿನಾಂಕ 13.02.2022 ರ ರೈಲು ಸಂಖ್ಯೆ 11036  ಮೈಸೂರು  - ದಾದರ್ ಎಕ್ಸ್ ಪ್ರೆಸ್ ರೈಲು ಎಂದಿನಂತೆ ಸಂಚರಿಸುವುದು.

ಮಾರ್ಗ ಬದಲಾವಣೆಯ ರದ್ದತಿ:

1.ಬದಲಾದ ಮಾರ್ಗದಲ್ಲಿ ಸಂಚರಿಸುವುದು ಎಂದು ಸೂಚಿಸಲಾಗಿದ್ದ  ದಿನಾಂಕ05.02.2022 ಮತ್ತು 12.02.2022 ರ ರೈಲು ಸಂಖ್ಯೆ 16544 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ - ಯಶವಂತಪುರ ಎಕ್ಸ್ ಪ್ರೆಸ್ ರೈಲು ಎಂದಿನಂತೆ ತನ್ನ ನಿರ್ಧಾರಿತ ಮಾರ್ಗದಲ್ಲಿ ಸಂಚರಿಸುವುದು.

II. ರೈಲು ವೇಳಾಪಟ್ಟಿಯ ಪರಿಷ್ಕರಣೆ

ರೈಲು ಸಂಖ್ಯೆ 12447 ಮಾಣಿಕ್‌ಪುರ - ಹಜರತ್ ನಿಜಾಮುದ್ದೀನ್ ಸಂಪರ್ಕ್ ಕ್ರಾಂತಿ ನಿತ್ಯ ಸೇವೆಯ ಎಕ್ಸ್‌ ಪ್ರೆಸ್   ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆಯ ಹಿನ್ನಲೆಯಲ್ಲಿದಿನಾಂಕ 14.02.2022 ರಿಂದ ಜಾರಿಗೆ ಬರುವಂತೆವಾಸ್ಕೋ-ಡ-ಗಾಮಾ ನಿಲ್ದಾಣದಿಂದ ರೈಲು ಸಂಖ್ಯೆ12779 ವಾಸ್ಕೋ-ಡ-ಗಾಮಾ - ಹಜರತ್ ನಿಜಾಮುದ್ದೀನ್ ನಿತ್ಯ ಸೇವೆಯಗೋವಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಕೆಲವು ನಿಲ್ದಾಣದಲ್ಲಿ ಈ ಕೆಳಗೆ ತಿಳಿಸಿರುವಂತೆ ಪರಿಷ್ಕರಿಸಲು ಉತ್ತರ ಮಧ್ಯ ರೈಲ್ವೆಯು ನಿರ್ಧರಿಸಿದೆ.

ಅದರಂತೆ, ಈ ರೈಲುವೀರಾಂಗನಾ ಲಕ್ಷ್ಮೀಬಾಯಿ ನಿಲ್ದಾಣಕ್ಕೆ ರಾತ್ರಿ 11:15/11:23 PMಬದಲಾಗಿ ರಾತ್ರಿ 11:15/11:20 PM (/ನಿ), ಆಗ್ರಾ ಕ್ಯಾಂಟ್ನಿಲ್ದಾಣಕ್ಕೆ - 02:50/02:55 AM ಬದಲಾಗಿ 03:10/03:15 AM (/ನಿ) ಮತ್ತು ಮಥುರಾ ನಿಲ್ದಾಣಕ್ಕೆ- 03:53/03:55 AM ಬದಲಾಗಿ04:00/04:05 AM ಆಗಮಿಸಿ/ನಿರ್ಮಿಸುತ್ತದೆ.

ಪ್ರಯಾಣಿಕರು ಪರಿಷ್ಕೃತ ವೇಳೆಯನ್ನು ಗಮನಿಸಬೇಕಾಗಿ ವಿನಂತಿ.


     

                                                                                                                                                                                                                            ಅನೀಶ ಹೆಗಡೆ
                                                                 ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
                                                                  ನೈಋತ್ಯ ರೈಲ್ವೆ, ಹುಬ್ಬಳ್ಳಿ.  







COMMENTS

NO Comments. Be the first to Comment...

Add Comment






Submit


Latest Search