|
|||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
RECENT NEWS
1
www.swr.indianrailways.gov.in- 2023-05-22
दक्षिण पश्चिम रेलवे / SOUTH WESTERN RAILWAY EXTENSION OF SPECIAL TRAIN SERVICES South Western Railway has decided to extend the services of Train No. 06517/06518 between Yesvantpur and Hindupur. The details are as follows: 1.Train No.06517 Yesvantpur – Hindupur Unreserved Daily Express Special, which was earlier notified to run from Yesvantpur up to May 21, 2023, will be extended from May 22, 2023 - until further advise. 2.Train No.06518 Hindupur – Yesvantpur Unreserved Daily Express Special, which was earlier notified to run from Hindupur up to May 21, 2023, will be extended from May 22, 2023 - until further advise. East Coast Railway has notified for extension of service of Train Nos. 08543/08544 between Visakhapatnam and Bengaluru Cantonment weekly special express, as detailed below: 1.Train No.08543 Visakhapatnam – Bengaluru Cantonment Weekly Express Special, which was earlier notified to run every Sunday up to May 28, 2023, is now extended period from June 4 to 25, 2023 (4 Trips). 2.Train No. 08544 Bengaluru Cantonment – Visakhapatnam Weekly Express Special, which was earlier notified to run every Monday up to May 29, 2023, is now extended period from June 5 to 26, 2023 (4 Trips). ವಿಶೇಷ ರೈಲುಗಳ ಸೇವೆ ವಿಸ್ತರಣೆ ಯಶವಂತಪುರ ಮತ್ತು ಹಿಂದೂಪುರ ನಿಲ್ದಾಣಗಳ ನಡುವೆ ಪ್ರತಿನಿತ್ಯ ಚಲಿಸುವ ವಿಶೇಷ ರೈಲುಗಳ (06517/06518)ಸೇವೆಗಳನ್ನು ವಿಸ್ತರಿಸಲು ನೈರುತ್ಯ ರೈಲ್ವೆ ವಲಯವು ನಿರ್ಧರಿಸಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ. 1.ಯಶವಂತಪುರ ಮತ್ತು ಹಿಂದೂಪುರ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಎಕ್ಸ್‌ಪ್ರೆಸ್ ಸ್ಪೆಷಲ್ (06517)ರೈಲು ಸೇವೆ ಮೇ 21 ರವರೆಗೆ ಚಲಿಸಲಿದೆ ಎಂದು ಈ ಮೊದಲು ತಿಳಿಸಲಾಗಿತ್ತು. ಅದನ್ನು ಮೇ22ರಿಂದ ಮುಂದಿನ ಆದೇಶ ನೀಡುವರೆಗೆ ವಿಸ್ತರಿಸಲಾಗುತ್ತಿದೆ. 2.ಹಿಂದೂಪುರ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಎಕ್ಸ್‌ಪ್ರೆಸ್ ಸ್ಪೆಷಲ್ (06518) ರೈಲು ಸೇವೆ ಮೇ21 ರವರೆಗೆ ಚಲಿಸಲಿದೆ ಎಂದು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಮೇ 22ರಿಂದ ಮುಂದಿನ ಆದೇಶ ನೀಡುವರೆಗೆ ವಿಸ್ತರಿಸಲಾಗುತ್ತಿದೆ. ವಿಶಾಖಪಟ್ಟಣಂ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ಚಲಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ (08543/08544) ಸೇವೆಯನ್ನು ವಿಸ್ತರಿಸಲು ಪೂರ್ವ ಕರಾವಳಿ ರೈಲ್ವೆ ವಲಯವು ಸೂಚಿಸಿದೆ. ಅವುಗಳು ಈ ಕೆಳಗಿನಂತಿವೆ. 1.ವಿಶಾಖಪಟ್ಟಣಂ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಪ್ರತಿ ಭಾನುವಾರ ಸಂಚರಿಸುವ ಎಕ್ಸ್‌ಪ್ರೆಸ್ (08543) ರೈಲು ಸೇವೆ ಮೇ 28 ರವರೆಗೆ ಚಲಿಸಲಿದೆ ಎಂದು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಜೂನ್ 4 ರಿಂದ 25 ರವರೆಗೆ (4 ಟ್ರಿಪ್) ವಿಸ್ತರಿಸಲಾಗುತ್ತಿದೆ. 2.ಬೆಂಗಳೂರು ಕಂಟೋನ್ಮೆಂಟ್ ಮತ್ತು ವಿಶಾಖಪಟ್ಟಣಂ ನಡುವೆ ಪ್ರತಿ ಸೋಮವಾರ ಸಂಚರಿಸುವ ಎಕ್ಸ್‌ಪ್ರೆಸ್ (08544) ರೈಲು ಸೇವೆ ಮೇ 29 ರವರೆಗೆ ಚಲಿಸಲಿದೆ ಎಂದು ಈ ಮೊದಲು ಸೂಚಿಸಲಾಗಿತ್ತು. ಅದನ್ನು ಜೂನ್ 5 ರಿಂದ 26 ರವರೆಗೆ (4 ಟ್ರಿಪ್) ವಿಸ್ತರಿಸಲಾಗುತ್ತಿದೆ. Aneesh Hegde 2
www.swr.indianrailways.gov.in- 2023-04-25
दक्षिण पश्चिम रेलवे / SOUTH WESTERN RAILWAY RESTORATION OF TRAIN SERVICES Due to the postponement of line block and power block for engineering works at Dodballapur yard. The following trains, which were earlier notified as regulation / rescheduling, will now be restored and run as per their scheduled timings, as detailed below: - RESTORATION OF REGULATED TRAINS:
RESTORATION OF RESCHEDULED TRAIN:
Aneesh Hegde
COMMENTS
NO Comments. Be the first to Comment...
|