|
|||||||||||||||||||||||||||||||||||||||||||||||||||||||||||||||||||||||||||||||||
RECENT NEWS
1
www.swr.indianrailways.gov.in- 2021-12-24
दक्षिण पश्चिम रेलवे / SOUTH WESTERN RAILWAY प्रेस विज्ञप्ति / Press Release No. 471 Dt: 24.12.2021 CANCELLATION OF TRAIN SERVICES Southern Railway has notified for change in the pattern of train services due to suspension of bridge No. 299 (Down Line) Between Mukundarayapuram - Tiruvalam Stations in Arakkonam - Katpadi Section of Chennai Division. The details are as given below:- 1.Train No. 12691 MGR Chennai Central - Sri Satya Sai Prasanti Nilayam Weekly Superfast Express is cancelled on 24.12.2021. 2.Train No. 12692 Sri Satya Sai Prasanti Nilayam - MGR Chennai Central Weekly Superfast Express is cancelled on 25.12.2021. 3.Train No. 12291 Yesvantpur – MGR Chennai Central Weekly Superfast Express is cancelled on 24.12.2021. 4.Train No. 12291 MGR Chennai Central - Yesvantpur Weekly Superfast Express is cancelled on 25.12.2021. ರೈಲುಗಳ ಸೇವೆಯ ರದ್ದತಿ ಸುರಕ್ಷತಾ ದೃಷ್ಟಿಯಿಂದ ಸೇತುವೆಸಂಖ್ಯೆ 299 ರಲ್ಲಿರೈಲುಸೇವೆಯನ್ನುಸ್ಥಗಿತಗೊಳಿಸಲಾದಕಾರಣದಕ್ಷಿಣರೈಲ್ವೆಯುರೈಲುಗಳ ಸೇವೆಯಲ್ಲಿ ಈ ಕೆಳಗಿನಂತೆ ಬದಲಾವಣೆಗಳನ್ನು ಸೂಚಿಸಿದೆ. 1.ದಿನಾಂಕ 24.12.2021 ರ ರೈಲು ಸಂಖ್ಯೆ 12691 ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ - ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು. 2.ದಿನಾಂಕ 25.12.2021 ರ ರೈಲು ಸಂಖ್ಯೆ 12692 ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ - ಎಂಜಿಆರ್ ಚೆನ್ನೈ ಸೆಂಟ್ರಲ್ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು. 3.ದಿನಾಂಕ 24.12.2021 ರ ರೈಲು ಸಂಖ್ಯೆ 12291 ಯಶವಂತಪುರ - ಎಂಜಿಆರ್ ಚೆನ್ನೈ ಸೆಂಟ್ರಲ್ಸಾಪ್ತಾಹಿಕಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು. 4.ದಿನಾಂಕ 25.12.2021 ರ ರೈಲು ಸಂಖ್ಯೆ 12292 ಎಂಜಿಆರ್ ಚೆನ್ನೈ ಸೆಂಟ್ರಲ್ - ಯಶವಂತಪುರ ಸಾಪ್ತಾಹಿಕಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಸೇವೆ ರದ್ದಾಗಿರುವುದು. Aneesh Hegde Chief Public Relations Officer South Western Railway, Hubballi
COMMENTS
NO Comments. Be the first to Comment...
|